ದಕ್ಷಿಣ ಆಫ್ರಿಕಾ ಅಧಿಕೃತವಾಗಿ ದಕ್ಷಿಣ ಆಫ್ರಿಕಾ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ಒಂದು ದೇಶ.ಇದರ ದಕ್ಷಿಣಕ್ಕೆ ೨೭೯೮ ಕಿ.ಮೀ ಉದ್ದದ ಕಡಲ ಕಿನಾರೆ ಇದೆ .ಉತ್ತರಕ್ಕೆ ನಮೀಬಿಯ,ಬೋಟ್ಸ್ವಾನ ಮತ್ತು ಜಿಂಬಾಬ್ವೆ ದೇಶಗಳಿವೆ.ಪೂರ್ವಕ್ಕೆ ಮೊಜಾಂಬಿಕ್ ಮತ್ತು ಸ್ವಾಜೀಲ್ಯಾಂಡ್ಗಳಿವೆ . == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . 2008-10-26 ವೇಬ್ಯಾಕ್ ಮೆಷಿನ್ ನಲ್ಲಿ. ದಕ್ಷಿಣ ಆಫ್ರಿಕಾ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ Encyclopædia . ( ೧೮ ಸೆಪ್ಟೆಂಬರ್ ೨೦೧೦) –